ಗಣಿತದಲ್ಲಿ, ಒಂದು ಫಲನ ನ ವ್ಯಸ್ತ ಫಲನ ಎಂದರೆ ನ ಪರಿಕರ್ಮವನ್ನು ರದ್ದುಮಾಡುವ ಒಂದು ಫಲನ (ಇನ್ವರ್ಸ್ ಫಂಕ್ಷನ್ಸ್). ಪ್ರತಿಲೋಮ ಫಲನ ಪರ್ಯಾಯ ನಾಮ. = () ಎಂಬುದು ಗಣ ನಿಂದ ಗಣ ಗೆ ಒಂದು-ಒಂದು ಮತ್ತು ಆಚ್ಛಾದಕ ಚಿತ್ರಣವಾಗಿದ್ದು (ಆನ್-ಟು-ಮ್ಯಾಪಿಂಗ್), = () ಆಗುವಂತೆ () = ಪ್ರಕಾರ ಗಣ ನಿಂದ ಗಣ ಗೆ ಚಿತ್ರಣ ಯನ್ನು ವ್ಯಾಖ್ಯಿಸಬಹುದು. ಈ ಚಿತ್ರಣ ಗೆ ನ ಪ್ರತಿಲೋಮ ಫಲನವೆಂದು ಹೆಸರು. ಪ್ರತೀಕ -1, ಅಂದರೆ -1() = ⇔ (). ಉದಾಹರಣೆಗೆ, , ಮುಂತಾದ ತ್ರಿಕೋಣಮಿತೀಯ ಫಲನಗಳ ಪ್ರತಿಲೋಮ ಫಲನಗಳು ಅನುಕ್ರಮವಾಗಿ, -1 , -1 ಇತ್ಯಾದಿ. == ವ್ಯಾಖ್ಯೆ == ಒಂದು ಫಲನವಾಗಿದ್ದು ಅದರ ಪ್ರಾಂತ್ಯ ಗಣ ಆಗಿದ್ದು, ಮತ್ತು ಅದರ ಸಹಪ್ರಾಂತ್ಯ ಗಣ ಆಗಿರಲಿ. ( ( ) ) = {\ (())=} ∀ ∈ {\ \ } ಆಗುವಂತೆ ಇಂದ ಗೆ ಫಲನ ಇದ್ದರೆ ಮತ್ತು ( ( ) ) = {\ (())=} ∀ ∈ {\ \ } ಆಗಿದ್ದರೆ ಮಾತ್ರ ಪ್ರತಿಲೋಮವುಳ್ಳದ್ದಾಗಿರುತ್ತದೆ. == ಉಲ್ಲೇಖಗಳು ==